Followers

About Me/ನನ್ನ ಬಗ್ಗೆ

Wednesday, July 24, 2013

ಅಪರೂಪದ ಶಬ್ದ

ಜೋರಾಗಿ ಮಳೆ ಬರಲು
ರಸ್ತೆಯ ಹೊಂಡಗಳು ತುಂಬಿ
ಕೊಳೆ ನೀರು ಮೈಗೆ ಹಾರಲು
ಬರುವ ಅಪರೂಪದ ಶಬ್ದ
........"ಥೂ....ನಿನ್ನ............"

No comments:

Post a Comment