Followers

About Me/ನನ್ನ ಬಗ್ಗೆ

Wednesday, July 24, 2013

ಸಮ್ಮಿಶ್ರ ಸರ್ಕಾರ



ಅಣಬೆಗಳಂತೆ ಹುಟ್ಟಿಕೊಳ್ಳುತ್ತಿವೆ ಹೊಸ ಪಕ್ಷಗಳು
ಹಂಚಿ ಹೋಗುತ್ತವೆ ಜನರ ಮತಗಳು
ಪುನಃ ಬರಬಹುದು ಸಮ್ಮಿಶ್ರ ಸರ್ಕಾರ
ತೆಗೆದುಕೊಳ್ಳಲು ತಿಣುಕಾಡುವರಾಗ ಸ್ಪಷ್ಟ ನಿರ್ಧಾರ

No comments:

Post a Comment