Followers

About Me/ನನ್ನ ಬಗ್ಗೆ

Wednesday, July 24, 2013

ಬೈ ಎಲೆಕ್ಷನ್



ಎರಡು ಕಡೆ ಲೋಕಸಭೆಗೆ ಬೈ ಎಲೆಕ್ಷನ್
ರಾಜಕೀಯ ಪುಡಾರಿಗಳಿಗೆ ಒಳ್ಳೆಯ ಕಲೆಕ್ಷನ್
ಮಂಡ್ಯ, ಬೆಂಗಳೂರು ಗ್ರಾಮಾಂತರದಲ್ಲಿ ಫುಲ್ ಎಕ್ಷನ್
ಯಾರಿಗೂ ಗೊತ್ತಿಲ್ಲ ಮತದಾರರ ಸೆಲೆಕ್ಷನ್

No comments:

Post a Comment