Followers

About Me/ನನ್ನ ಬಗ್ಗೆ

Wednesday, July 24, 2013

ವೋಟು



ಅಂದು ವೋಟಿಗಾಗಿ ನೋಟು
ಇಂದು ಅದರ ಜೊತೆ ಎಲೆ ಅಡಿಕೆ ತಾಂಬೂಲದ ತಾಟು
ಇದು ದೈವಿಕ ಬ್ಲ್ಯಾಕ್ ಮೇಲ್ ರೂಟು
ಆದರೂ ಖಾತ್ರಿಯಿಲ್ಲ ವೋಟು

No comments:

Post a Comment