Followers

About Me/ನನ್ನ ಬಗ್ಗೆ

Saturday, July 27, 2013

ವೆಲ್ತು -ಹೆಲ್ತು

ಮಾಡುವ ಭರದಲ್ಲಿ ವೆಲ್ತು
ಹಾಳಾಗುತ್ತೆ ಎಲ್ಲರ ಹೆಲ್ತು
ವರ್ಷಗಟ್ಟಲೆ ಕೂಡಿಟ್ಟ ರೊಕ್ಕ
ಡಾಕ್ಟರ್ ಮಾಡುತ್ತಾನೆ ಚೊಕ್ಕ

No comments:

Post a Comment