Followers

About Me/ನನ್ನ ಬಗ್ಗೆ

Saturday, July 27, 2013

ರೇಟು-ಏಟು

ದಿನದಿಂದ ದಿನಕ್ಕೆ ಏರುತ್ತಿದೆ ರೇಟು
ಜನರ ಜೀವನಕ್ಕೆ ಬೀಳುತ್ತಿದೆ ಏಟು
ಒಂದು ದಿನಕ್ಕೆ ಸಾಲಲ್ಲಾ ನೂರು ರೂಪಾಯಿ ನೋಟು
ಏನು ಮಾಡೋದು
ಉದ್ರಿ ಕೊಡಲ್ಲಾ ಸೇಟು?

No comments:

Post a Comment