Followers

About Me/ನನ್ನ ಬಗ್ಗೆ

Wednesday, July 24, 2013

ವೇದನೆ

ಮೋಡದ ಮರೆಯಲಿ
ಮರೆಯಾದ ನಿನ್ನ
ಮನದೊಳಗೆ ಪೂಜಿಸುವವ ನಾ
ನಿನ್ನ ದಾರಿಗೆ ಕಾಯುವ ವೇದನೆ
ತಿಳಿಯದೆ ನಿನಗೆ

No comments:

Post a Comment