Followers

About Me/ನನ್ನ ಬಗ್ಗೆ

Wednesday, July 24, 2013

ಆಶ್ವಾಸನೆ



ರಾಜಕಾರಿಣಿಗಳ ಮಾತಿಗೆ ಮರುಳಾಗಿ
ವೋಟಿಗಾಗಿ ನೋಟು ಕೊಟ್ಟು
ಗೆದ್ದ ಮೇಲೆ ಕೋಟು ಹಾಕಿ ತಿರುಗುವ
ರಾಜಕಾರಿಣಿ ಹಿಂದೆ ಹೋಗಿ ಬೇಡಿಕೊಂಡಾಗ ಸಿಕ್ಕಿದ್ದು
ಬರೀ ಆಶ್ವಾಸನೆ

No comments:

Post a Comment