Followers

About Me/ನನ್ನ ಬಗ್ಗೆ

Wednesday, July 24, 2013

ಮಂಗಲಸೂತ್ರ



ನನ್ನ ಗೆಳೆಯ ಕೇಳಿದ
ಮದುವೆಯ ಸಂಬಂಧಕ್ಕಾಗಿ ನನ್ನ ಗೋತ್ರ
ನಾನು ಹೇಳಿದೆ
ಅದಕ್ಕಾಗಿ ಬೇಕು ಕೇವಲ ಮಂಗಲಸೂತ್ರ

No comments:

Post a Comment