Followers

About Me/ನನ್ನ ಬಗ್ಗೆ

Wednesday, July 24, 2013

ಡ್ಯೂಯಲ್ ಸಿಮ್ಮು



ಅಂದು ಅವಳು ಹೇಳಿದ್ದು
ನಾ ಮೊಬೈಲ್ ಆದರೆ ನೀನೇ ಸಿಮ್ಮು
ಇಂದು ಇನ್ನೊಬ್ಬನ ಜೊತೆ
ಇರುವಾಗ ಹೇಳುತ್ತಾಳೆ
ನನ್ನದು ಡ್ಯೂಯಲ್ ಸಿಮ್ಮು

No comments:

Post a Comment