Followers

About Me/ನನ್ನ ಬಗ್ಗೆ

Friday, August 23, 2013

ಪ್ರೀತಿ ಕಟ್ಟೆ

ನನ್ನಾಕಿ ನನ್ನಾಕಿ
ಅಂದ್
ಹೇಳಿ ಹೇಳಿ ನಿನ್ನ
ನನ್ನವಳು ಅಂದ್ಕೊಂಡಿದ್ನಲ್ಲೆ
ಈಗ ನನ್ನೂಕಿ
ಹೋಗ್ಬಿಟ್ಟೆ
ಒಡೆದು ಹಾಕ್ದೆ ನನ್ನ
ಪ್ರೀತಿ ಕಟ್ಟೆ

1 comment:

  1. ನನ್ನಾಕಿ - ನೂಕಿ ಜೋಡಿ ಒಪ್ಪವಾಯ್ತು.

    ReplyDelete