Followers

About Me/ನನ್ನ ಬಗ್ಗೆ

Monday, September 9, 2013

ಸುಳ್ಳಿನ ಸುಳಿ



ಸುಂದರ
ಸಂಸಾರದಲ್ಲಿ
ಸುಳ್ಳೆಂಬುದು
ಸುಳಿಯಿದ್ದಂತೆ
ಸುಳಿಗೆ
ಸಿಕ್ಕಿ
ಸಾವಿರ
ಸತ್ಯವಾಡಿ
ಸರಿ ಮಾಡುವುದೇ
ಸಾ!!!!ಧನೆ

No comments:

Post a Comment