Followers

About Me/ನನ್ನ ಬಗ್ಗೆ

Monday, September 9, 2013

ಪಾಲನೆ


ಅಂದು ಕೆನ್ನೆಯನ್ನು ಸವರಿದ ಕೈ ಇಂದು
ಕೆನ್ನೆಗೆ ಏಟು ಕೊಟ್ಟಾಗ
ಮೊದಲು ಬಂದಿದ್ದು ಸಿಟ್ಟು
ಅನಂತರವೇ
ನನ್ನ ತಪ್ಪಿನ ಅರಿವಾಗಿದ್ದು

No comments:

Post a Comment