Followers

About Me/ನನ್ನ ಬಗ್ಗೆ

Monday, September 9, 2013

ಪರಿವರ್ತನೆ

ಅಂದು ಧಾರ್ಮಿಕ ಗುರುಗಳು
ಜೈಲಿಗೆ ಹೋಗಿದ್ದು
ಕೈದಿಗಳ
ಮನಪರಿ"ವರ್ತನೆ"ಗಾಗಿ
ಇಂದೂ ಕೆಲವರು
ಹೋಗುತ್ತಿರುವವರು
ಅತಿರೇಕದ "ವರ್ತನೆ"ಗಾಗಿ

No comments:

Post a Comment