Followers

About Me/ನನ್ನ ಬಗ್ಗೆ

Monday, September 9, 2013

ನೆನಪುಗಳ ತೇರು

ದೋಣಿ ಸಾಗಲಿ
ಮುಂದೆ ಹೋಗಲಿ
ದೂರ ತೀರವ ಸೇರಲಿ
ಎಂದ ನೀನು
ಮನವೆಂಬ ಹುಟ್ಟನ್ನೇ ಮರೆತು
ನೀಡಿದ್ದು
ನೀರಿನ ಬದಲು
ಕಣ್ಣೀರು
ಉಳಿದದ್ದು
ಸುಂದರ ನೆನಪುಗಳ ತೇರು

No comments:

Post a Comment