Followers

About Me/ನನ್ನ ಬಗ್ಗೆ

Sunday, September 15, 2013

ನಯ ವಂಚನೆ

ಘಟನೆ ಬಳಿಕೆ
ಸ್ಥಳದ ಪರಿಶೀಲನೆ
ಅಲ್ಲಿ ಪರಿಹಾರದ ಆಶ್ವಾಸನೆ
ನಂತರ ದೀರ್ಘ ಸಮಾಲೋಚನೆ
ಕೊನೆಗೆ ಮರೆತು
ಮಾಡಬೇಡಿ ಅದರ ಬಗ್ಗೆ
............ಯೋಚನೆ

No comments:

Post a Comment