Followers

About Me/ನನ್ನ ಬಗ್ಗೆ

Monday, September 16, 2013

ಪ್ರೀತಿ ಮಾಡಿದವರ "ಫಲ"


ಕರ್ಮಣ್ಯೇ ವಾಧಿಕಾ"ರಸ್ತೇ" "ಮಾ""ಫಲೇ"ಶು"ಕದಾ""ಚನ:"
ಅಮ್ಮಣ್ಣಿ "ರಸ್ತೆ"ಗೆ ಬಾ
ನಿಮ್ಮ"ಮ್ಮಾ" ಮನೆಯಲ್ಲಿದ್ದಾರೆ
ಇದ್ದೇನೆ ನಿಮ್ಮನೆ ಹಿಂದಿನ "ಕದ""ದಾಚೆ" ನಾ

No comments:

Post a Comment