Followers

About Me/ನನ್ನ ಬಗ್ಗೆ

Tuesday, September 17, 2013

ನೇತಾರ

ಉತ್ತರ ಹಾರಿಕೆ
ಕಳಕಳಿ ತೋರಿಕೆ
ಪ್ರತಿದಿನ ಹೊಸ ಹೇಳಿಕೆ
ಆದರೂ
ಓಟಿಗಾಗಿ ಕೋರಿಕೆ

1 comment: