ಅವಳು ಬಳಿ ಬಂದಾಗ
ಸುಗಂಧದ ಸುವಾಸನೆ ಘಮ್ಮೆಂದಿತ್ತು
ಕೊಟ್ಟಾಗ ಮುತ್ತು
ಏರಿತ್ತು ಮತ್ತು
ಅನಿಸಿತ್ತು ಗಮ್ಮತ್ತು
(ಇದನ್ನು ಇನ್ನು ದುರಂತ ಮುಕ್ತಾಯಕ್ಕೆ ಒಯ್ಯಬೇಕೆಂದಿದ್ದರೆ)
.
.
.
.
.
.
ಎದುರು ಬರುತ್ತಿತ್ತು ಎತ್ತು
ಬಂದಿತ್ತು ಕುತ್ತು
ಇಳಿದಿತ್ತು ತಾಕತ್ತು
No comments:
Post a Comment