Followers

About Me/ನನ್ನ ಬಗ್ಗೆ

Monday, September 9, 2013

ನಿನ್ನ ಕಂಡ ಆನಂದ

ನಿನ್ನ ಕಂಡ ಆನಂದದಲಿ
ಮರೆತೋಯ್ತು ನನ ಗೋಳು
ನಿನಗಾಗಿ ಕಾದಿಹುದು ಈ ಬಾಳು
ಎಳು ಬೀಳುಗಳ ನಡುವಿನ
ಈ ಸಂಬಂಧ ಹವಳದ ಹಾಗೆ ಹೊಳೆಯಲಿ
ಕಷ್ಟದ ದಿನಗಳು ಬೇಗನೆ ಕಳೆಯಲಿ

No comments:

Post a Comment