Followers

About Me/ನನ್ನ ಬಗ್ಗೆ

Monday, September 9, 2013

ಪುರು-ಸೊತ್ತು


ಇಂದು
ಯಾರಿಗೂ ಇಲ್ಲ
ಪುರುಸೊತ್ತು
ಮಾಡುತ್ತಿದ್ದಾರೆ
ಪೂರಾ ಸೊತ್ತು
ಕಳೆದು ಹೋಗುತ್ತಿದೆ
ಹೊತ್ತು

No comments:

Post a Comment