Followers

About Me/ನನ್ನ ಬಗ್ಗೆ

Monday, September 30, 2013

ಏಕೆ?

ಕಂಡು ಕಾಣದ ಹಾಗೆ
ಕುವರಿ
ಕಣ್ ತಿರುಗಿಸಿ ಹೋದಳು
ಹಾಯ್..... ಎನ್ನಬೇಕು ಎನ್ನುವಷ್ಟರಲ್ಲಿ
ಬೈಕ್ ನ್ನು ಹತ್ತಿ
ಓರೆಗಣ್ಣಿನಿಂದ ನೋಡಿದಳು
೫ ವರ್ಷ ಗೆಳೆಯನಾಗಿದ್ದ ನಾನು
ಆ ಸಮಯದಲ್ಲಿ ಅಪರಿಚಿತನಾಗಿದ್ದೆ
ಕೊನೆಗೂ ಸಿಕ್ಕಿಲ್ಲ ಉತ್ತರ
ಗೆಳತಿ ಹಾಗೆ ಮಾಡಿದ್ದು ಏಕೆ?

No comments:

Post a Comment