Followers

About Me/ನನ್ನ ಬಗ್ಗೆ

Monday, September 30, 2013

ಕಾರಣ

ಅಂದು ಮೆಚ್ಚಿ
ಮುಚ್ಚುಮರೆಯಿಲ್ಲದೆ ನನ್ನೊಡನೆ
ಅಲೆದಾಡಿದ ನೀನು
ಇಂದೇಕೆ ಮುಚ್ಚಿಕೊಳ್ಳುವೆ
ಮುಖವನ್ನು
ಅದಕೆ ಕಾರಣ
ನನ್ನ ಮೇಲಿನ ಮುನಿಸೇ
ಅಥವಾ ಬದಲಾದ ನಿನ್ನ ಮನಸೇ?

No comments:

Post a Comment