Followers

About Me/ನನ್ನ ಬಗ್ಗೆ

Monday, September 30, 2013

ಕಾರಣ

ಗಂಡ ಬಂದಾಗ
ಹೆಂಡತಿಯ ಮುಖ
ಅರಳಲು ಕಾರಣ
ಅವನು ತಂದಿರುವ ಹೊಸ ಬಟ್ಟೆ
ಅದೇ ಮುನಿಯಲು ಕಾರಣ
ಆತ ಹಾಕಿರುವ ಕೊಟ್ಟೆ
(ಈಗ ಬಾಟಲ್ ಬಂದಿದೆ)

1 comment:

  1. ಹಂಗಾರೆ ಇನ್ಮ್ಯಾಗೇ, ಮೊದಲು ಸೀರೆ ಕೊಟ್ಟೇ - ಬುರುಡೆ ಬಿಚ್ಚಬೇಕು ಕೊಟ್ಟೆ!

    ReplyDelete