Followers

About Me/ನನ್ನ ಬಗ್ಗೆ

Friday, October 4, 2013

ಸಂಬಳ-ಗಿಂಬಳ


ಯಾರಿಗೆ ಸಾಲುತ್ತೆ ಸಂಬಳ
ಅದಕ್ಕೆ ತೊಗೊಳ್ತಾರೆ ಗಿಂಬಳ
ದಾಳಿ ಮಾಡಿದರೆ ಲೋಕಾಯುಕ್ತ
ಎಲ್ಲ ಲೆಕ್ಕ ಆಗತ್ತೆ ಚುಕ್ತಾ

No comments:

Post a Comment