Followers

About Me/ನನ್ನ ಬಗ್ಗೆ

Monday, September 30, 2013

ದಸರಾ

ಅತ್ತ ಸಡಗರದ ದಸರಾ ಬೆಳಕಿನಲ್ಲಿ
ಇತ್ತ ಎಲ್ಲ ಹಳ್ಳಿಗಳು ಕತ್ತಲೆಯಲ್ಲಿ
ಆಡಂಬರ ವಿಜೃಂಭಣೆಗೆ ಇಲ್ಲ ಕೊನೆ
ಯಾರೆಲ್ಲ ಇದಕ್ಕೆ ಹೊಣೆ

No comments:

Post a Comment