Followers

About Me/ನನ್ನ ಬಗ್ಗೆ

Monday, September 30, 2013

ಕೆಜೆಪಿ - ಬಿಜೆಪಿ

ಪ್ರತಿ ಪತ್ರಿಕೆಯಲ್ಲಿ ಯಡ್ಯೂರಪ್ಪ
ಹೇಳಿಕೆ ನೀಡಿ ಮಾಡುತ್ತಿದ್ದಾರೆ ರಂಪ
ಆಗಲೇ ಮುಳುಗುವ ಹಡಗಾಗಿದೆ ಕೆಜೆಪಿ
ಬಲೆ ಬೀಸಿದೆ ಮೋದಿ ಹೆಸರಲ್ಲಿ ಬಿಜೆಪಿ

No comments:

Post a Comment