Followers

About Me/ನನ್ನ ಬಗ್ಗೆ

Monday, September 16, 2013

ಕವನ ಸಂಕಲನ

ಅವನು ಬರೆದಿದ್ದು ಕವನ ಸಂಕಲನ
ಅದಕಾಗಿ ಮಾಡಿದ ಕೂಡಿಟ್ಟ ಮೊತ್ತದ ವ್ಯವಕಲನ
ಆಗಬಹುದೆಂದು ಅದು ಗುಣಾಕಾರದ ಮೊತ್ತ
ಆದರೆ ಉಳಿದಿದ್ದು ಭಾಗಾಕಾರದ ಅಲ್ಪಶೇಷ

No comments:

Post a Comment