Followers

About Me/ನನ್ನ ಬಗ್ಗೆ

Monday, September 16, 2013

ನೆನಪಿನಂಗಳದಿಂದ

ನಾನು ಸೆಕಂಡ್ ಪಿಯುಸಿಯಲ್ಲಿರುವಾಗ, ವರ್ಷದ ಕೊನೆಯಲ್ಲಿ ಎಲ್ಲರೂ ಅಟೋಗ್ರಾಫ್ ತೆಗದುಕೊಳ್ತಾ ಇದ್ರು. ನಮ್ಮ ಕ್ಲಾಸಿನಲ್ಲಿ ಇರೋ ಮೇಘನಾ ಅನ್ನೋ ಹುಡುಗಿ ಕೂಡ ನನಗೆ ಅಟೋಗ್ರಾಫ್ ಬರೆಯಲಿಕ್ಕೆ ಕೊಟ್ಳು. ಅವಳು ಎರಡು ವರ್ಷದಲ್ಲಿ ಕ್ಲಾಸಿನಲ್ಲಿ ಮಾತಾಡಿದನ್ನೇ ನಾನು ನೋಡಿರಲಿಲ್ಲ.... ಅಷ್ಟು ಸೈಲೆಂಟ್. ಅದನ್ನಾ ನೆನೆಸಿಕೊಂಡು ಅವಳ ಕೊಟ್ಟ ಬುಕ್ ನಲ್ಲಿ ನಾನು ಈ ಸಾಲುಗಳನ್ನು ಬರೆದೆ

ಏನಮ್ಮಾ ಮೇಘನಾ
ನೀನೇನು ಮೌನದ ಗಣಿನಾ
ಒಂದ ಸಲಾನೂ ಕೇಳಿಲ್ಲ ಕ್ಲಾಸಿನಲ್ಲಿ ನಿನ್ನ ಧ್ವನಿಯನ್ನಾ
ಈಗ ನಿನ್ನ ಬಗ್ಗೆ ಹೇಗೆ ಬರೆಯಲಿ ನಾ.....????

No comments:

Post a Comment