Followers

About Me/ನನ್ನ ಬಗ್ಗೆ

Monday, September 30, 2013

ಥಳಕು ಬಳಕು

ಅವಳ ನಡಿಗೆ
ಥಳಕು ಬಳಕು
ಕಣ್ಣಲ್ಲಿ ಇದೆ ಹೊಳಪು
ಉಟ್ಟ ಸೀರೆ ಬಿಳುಪು
(ಇದನ್ನು ಇನ್ನು ದುರಂತ ಮುಕ್ತಾಯಕ್ಕೆ ಒಯ್ಯಬೇಕೆಂದಿದ್ದರೆ)
.
.
.
.
.
.
ಕೈಯಲ್ಲಿದೆ ಪಾಪು

No comments:

Post a Comment