Followers

About Me/ನನ್ನ ಬಗ್ಗೆ

Monday, September 30, 2013

ಹೆಗ್ಗಳಿಕೆ

ದಿನಕ್ಕೊಂದು
ರಾಜಕೀಯ ಹೇಳಿಕೆ
ಅದಕ್ಕೆ
ಕೆಲವರಿಂದ ಹೊಗಳಿಕೆ
ಮತ್ತೆ ತೆಗಳಿಕೆ
ಆದರೂ ಮಾಧ್ಯಮಗಳಲ್ಲಿ ಬಂದಾಗ
ಮನದಲ್ಲೇ ಅಂದುಕೊಳ್ಳಬಹುದು
ಇದೇ ನನ್ನ ಹೆಗ್ಗಳಿಕೆ

No comments:

Post a Comment