Followers

About Me/ನನ್ನ ಬಗ್ಗೆ

Sunday, September 15, 2013

ನೀರುಳಿಸಿ

ನೀರುಳಿಸಿ
ನೀರುಳಿಸಿ
ಎಂದು ಸಾರಿ ಸಾರಿ ಹೇಳಿದರೂ
ಹಲವರು ಹೇಳುವರು
ಸಾರಿ
ನಮಗೆ ನೀರ್ ಪ್ರಾಬ್ಲಮ್ ಇಲ್ಲಾರಿ

No comments:

Post a Comment