Followers

About Me/ನನ್ನ ಬಗ್ಗೆ

Sunday, September 15, 2013

ಕಾದಂಬರಿ

ಅವನ ಬಾಳಿನಲ್ಲಿ ಕವನವಾಗಿ ಬಂದ ಅವಳು
ಕಥೆಯಾಗಿ ಹೋದಳು
ಅವನೋ ಬಲು ಚತುರ
ಅದನ್ನೇ ಕಾದಂಬರಿಯಾಗಿಸಿದ

No comments:

Post a Comment