Followers

About Me/ನನ್ನ ಬಗ್ಗೆ

Monday, September 30, 2013

ಕಥೆ-ವ್ಯಥೆ


ತೆಲುಗು ಸಿನಿಮಾ ರಿಲೀಸಿಗೆ
ಬಾಲ್ಕನಿ ಟಿಕೇಟಿಗೆ ಐನೂರು
ಗಾಂಧಿ ಕ್ಲಾಸಿಗೆ ಮುನ್ನೂರು
ಕನ್ನಡ ಸಿನಿಮಾ ಬಂದಾಗ
ಟಾಕೀಜಿನಲ್ಲಿ ಇರುವ ಜನ ಮೂ....ರು

No comments:

Post a Comment