Followers

About Me/ನನ್ನ ಬಗ್ಗೆ

Monday, September 30, 2013

ಪಾಲಿಶ್- ಫೂಲಿಶ್

ಚಿನ್ನದ ಸರ ಮಾಡಲು ಬಂದ ಪಾಲಿಶ್
ಮಾಡುತ್ತೇನೆಂದ ಚೆನ್ನಾಗಿ ಮಾಲಿಶ್
ಅವನ ಮಾತು ಕೇಳಿ ಮಹಿಳೆ ಆದಳು ಫುಲ್ ಖುಶ್
ಸರವನ್ನೇ ಕದ್ದುಕೊಂಡು ಹೋಗಿ ಮಾಡಿದ ಮಹಿಳೆಗೆ ಫೂಲಿಶ್

No comments:

Post a Comment