Followers

About Me/ನನ್ನ ಬಗ್ಗೆ

Monday, September 30, 2013

ಎಜ್ಯುಕೇಶನ್

ತುಂಬಾ ದುಬಾರಿ ಎಜ್ಯುಕೇಶನ್
ಕೆಳುತ್ತಾರೆ ಹೆಚ್ಚಿಗೆ ಡೊನೇಶನ್
ಇದರಿಂದ ಏರಿದೆ ಪಾಲಕರ ಟೆನ್ಶನ್ನು
ಹಿಂದೆ ಸಾಕಾಗಿತ್ತು ಒಂದು ಪಟ್ಟಿ ಪೆನ್ನು

No comments:

Post a Comment