Followers

About Me/ನನ್ನ ಬಗ್ಗೆ

Monday, September 30, 2013

ಭೇಟಿ

ಅವರು ಮಾಡಿದ್ದರು
ಸಂತ್ರಸ್ತರ ಭೇಟಿ
ಅಲ್ಲಿ ಪುನಃ ಹಳೇ ಧಾಟಿ
ಕೈಗೊಳ್ಳುವೆವು ಸೂಕ್ತ ಕ್ರಮ
ಸಂತ್ರಸ್ತರ ಆಸೆಗೆ
"ಗೋವಿಂದಾಯ ನಮಃ"

No comments:

Post a Comment