Followers

About Me/ನನ್ನ ಬಗ್ಗೆ

Monday, September 30, 2013

ಶಿಲಾನ್ಯಾಸ

ಬಲು ವಿಚಿತ್ರ ನಮ್ಮ ವಿಕಾಸ
ಕೇಳಲನಿಸುವುದು ಆಭಾಸ
ಒಮ್ಮೆ ಮಾಡಿ ಶಿಲಾನ್ಯಾಸ
ಪಡೆಯುವರು ಆ ಕೆಲಸದಿಂದ ಸನ್ಯಾಸ

No comments:

Post a Comment