Followers

About Me/ನನ್ನ ಬಗ್ಗೆ

Monday, September 9, 2013

ಕಾಣಿಕೆ

ಕಣ್ಣಿನಲ್ಲಿ
ಕನಸು
ಕಾಣಿಸಿ
ಕಣ್ಮರೆಯಾದವಳ
ಕೊರಗು
ಕಣ್ಣಂಚಲ್ಲಿದೆ
ಕಾಣಿಕೆ
ಕಾಣೆಯಾಗಿದೆ

No comments:

Post a Comment