Followers

About Me/ನನ್ನ ಬಗ್ಗೆ

Monday, September 9, 2013

ಹೈಟು - ಸೈಟು

ಅವನು
ಅವಳ
ಮದುವೆಯಾಗಲು
ಕಾರಣ
ಅವಳ ಹೈಟು
ಅವಳು
ನೋಡಿದ್ದು
ಇವನ
ಸೈಟು

No comments:

Post a Comment