Followers

About Me/ನನ್ನ ಬಗ್ಗೆ

Monday, September 30, 2013

ಅಂದು-ಇಂದು

ಅಂದು ಶಾಲೆಯಲ್ಲಿ
ಇತ್ತು ಶಿಕ್ಷಣ
ಇಂದು ಬೆಳಿಗ್ಗೆ ಹಾಲಿನ ಲೋಟ
ಮಧ್ಯಾಹ್ನ ಬಿಸಿಯೂಟ
ಸೈಕಲ್ಲಿನಲ್ಲಿ ಓಡಾಟ
ಆದರೂ ನಿಂತಿಲ್ಲ
ಖಾಸಗಿ ಶಾಲೆಗಳತ್ತ ಓಟ

No comments:

Post a Comment