Followers

About Me/ನನ್ನ ಬಗ್ಗೆ

Saturday, October 5, 2013

ರೋಷ-ಘೋಷ

ರಾಜಕಾರಿಣಿಗಳ ಮಾತು ರಾಜಾರೋಷ
ಬಡವರಿಗೆ ಅವರ ಮೇಲೆ ಕೋಪ
ಅವರಲ್ಲಿದೆ ನೂರೆಂಟು ದೋಷ
ಆದರೂ ಹಾಕುತ್ತಾರೆ ಎಂದೂ ಜೈ ಘೋಷ

No comments:

Post a Comment