Followers

About Me/ನನ್ನ ಬಗ್ಗೆ

Saturday, October 5, 2013

ನಮ್ಮತನ

ಮಿನುಗುವ ನಕ್ಷತ್ರ ಮಿನುಗುತಿರಲಿ
ಬೆಳಗುವ ಸೂರ್ಯ ಬೆಳಗುತಿರಲಿ
ನವಚೈತನ್ಯ, ಸ್ಪೂರ್ತಿ, ಹೆಚ್ಚುತಿರಲಿ
ಆದರೆ ನಮ್ಮತನವೆಂಬುದು ನಮ್ಮಲ್ಲಿರಲಿ

No comments:

Post a Comment