Followers

About Me/ನನ್ನ ಬಗ್ಗೆ

Friday, October 4, 2013

ಇರಿತ

ನೀ ನನ್ನ ಅರಿತೆ ಎಂದು
ನಿನ್ನ ಪ್ರೀತಿಸಿದೆ
ಆದರೆ ಕೊಂಕು ನುಡಿಗಳಿಂದ
ಇರಿಯುತಿವೆ
ಇದು ಸರಿಯೆ

No comments:

Post a Comment