Followers

About Me/ನನ್ನ ಬಗ್ಗೆ

Friday, October 4, 2013

ಕಕಾಕಿ.......

ಕಳವಳದ
ಕಾರಣ
ಕಿರಿದಾದರೂ
ಕೀಟದಂತೆ
ಕುಟುಕಿ
ಕೂಗಿ
ಕೆರಳಿಸಿ
ಕೇಳಿಸಿಕೊಂಡ
ಕೈಯೆತ್ತಿ
ಕೊಂಚ
ಕೋಪಿಸಿ
ಕೌತುಕದಿಂದ
ಕಂಬನಿ ಹರಿಸುತ್ತಿದೆ

No comments:

Post a Comment