Followers

About Me/ನನ್ನ ಬಗ್ಗೆ

Saturday, October 5, 2013

ಚುನಾವಣೆ

ಏರುತಿದೆ ಎಲ್ಲಡೆ ಚುನಾವಣೆಯ ಕಾವು
ಯಾರಿಗೂ ಕಾಣದು ಬಡವರ ನೋವು
ನಾಯಕರಿಗೆ ಈಗ ಟಿಕೇಟ್ ಚಿಂತೆ
ಪುಡಾರಿಗಳಿಗೆ ಜೈ ಎಂದರೆ ಜೇಬಿಗೆ ಸಂತೆ

No comments:

Post a Comment