Followers

About Me/ನನ್ನ ಬಗ್ಗೆ

Saturday, October 5, 2013

ಓಕಳಿ-ಓ ಕಳ್ಳಿ

ಆಡಲು ಬಾ ಎಂದಳು ಓಕಳಿ
ಹೋದೆ ನಾ ಅವಳ ಬಳಿ
ಆದರೇನು ಮಾಡಲಿ
ಪರ್ಸು ಇಲ್ಲದಾಗಲೇ ತಿಳಿಯಿತು
ಓ ಅವಳು ಕಳ್ಳಿ

No comments:

Post a Comment