Followers

About Me/ನನ್ನ ಬಗ್ಗೆ

Saturday, October 5, 2013

ಇನಿಯ-ದುನಿಯಾ

ಅಂದು ಹೇಳಿದಳು
ನೀನೇ ನನ್ನ ಇನಿಯ
ಇಂದು ಹೇಳಿದ್ದು
ಹೋಗಲೋ
ಕಾಣ್ತಾ ಇದ್ದೀಯಾ ಹೀರೋ
ಹಾಂಗೆ ಫಿಲ್ಮ್ ದುನಿಯಾ

No comments:

Post a Comment