Followers

About Me/ನನ್ನ ಬಗ್ಗೆ

Saturday, October 5, 2013

ತಪ್ಪು-ಒಪ್ಪು


ತಪ್ಪಾದಾಗ
ಒಪ್ಪಿಕೊಂಡು
ಅಪ್ಪಿಕೊಂಡರೆ
ಕೋಪ
ಕರಗುವುದು
ಮಂಜುಗಡ್ಡೆಯಂತೆ
ಇಲ್ಲದಿದ್ದರೆ
ಬೆಳೆಯುವುದು
ಪಾಪಾಸು ಕಳ್ಳಿಯಂತೆ

No comments:

Post a Comment