Followers

About Me/ನನ್ನ ಬಗ್ಗೆ

Sunday, November 17, 2013

ಆಸರೆ

ಕತ್ತಲೆಯ
ಕನಸಿನಲಿ
ಕಾಣಿಸಿ
ಕಣ್ಣಲ್ಲೇ
ಕೆರಳಿಸಿ
ಕಡೆಗಣಿಸಿ
ಕೆಣಕುವ
ಕುವರಿಯ
ಕಂಡು
ಕಾರಣ
ಕೇಳಿ
ಕನಸನು
ನನಸಾಗಿಸಲು
ಬೇಕು
ಚೆಲುವೆ ನಿನ್ನ ಆಸರೆ!

No comments:

Post a Comment